Tuesday, January 28, 2020

Book Review: The Wellness Sense by Om Swami

This book is about the basics of how our body and mind functions and how to keep them in tune with the nature. This covers fundamentals of Ayurved, the three doshas - Vata, Pitta and Kapha in detail and how to identify which one rules our body the most and then take prescriptive and corrective actions thereon. It goes in detail of what to eat and what to avoid. It gives solid reasons how and why diseases manifest and what we can do to take preventive measures, cleansing measures and what kind of medication would work best.

It has been a great learning for me to understand how we are what we eat, how to eat sensibly and why it maters most. Reading this book and implementing the learning would surely put you into the path of wellness.

ಆಸ್ತಿ ಜಗಳಗಳ ಸುತ್ತ


ಪುರಂದರ ದಾಸರ ಕೀರ್ತನೆ ನೀವು ಕೇಳಿಯೇ ಇರ್ತೀರಿ "ಯಾರು ಹಿತವರು ನಿನಗೆ ಈ ಮೂವರೊಳಗೆ? ನಾರಿಯೋ, ಧಾರಿಣಿಯೋ, ಸಿರಿಯೋ?" ದಾಸರು ಗತಿಸಿ ೫೦೦ ವರ್ಷಗಳೇ ಕಳೆದು ಹೋಗಿವೆ. ಆದರೆ ಮನುಷ್ಯ ಸ್ವಭಾವದಲ್ಲಿ ಸ್ವಲ್ಪವೂ ವ್ಯತ್ಯಾಸ ಆಗಿಲ್ಲ ನೋಡಿ. ಇತಿಹಾಸದ ಪುಟಗಳಲ್ಲಿ ಇನ್ನು ಹಿಂದಕ್ಕೆ ಹೋಗಿ ನೋಡುವುದಾದರೆ, ಪ್ರಪಂಚವನ್ನೇ ಗೆದ್ದ ಅಲೆಕ್ಸಾಂಡರ್  ಆಸ್ತಿ ಪಾಲಾಗಿದ್ದು ಯಾರಿಗೆ? ಯಾವ ಸಾರ್ಥಕತೆಗೆ? ಭಾರತದ ಚರಿತ್ರೆಯಲ್ಲಿ ಮಹಾತ್ವಾಕಾಂಕ್ಷಿ ರಾಜ ಎಂದೆನಿಸಿದ್ದ ಚಂದ್ರಗುಪ್ತ ಮೌರ್ಯ, ತನ್ನ ರಾಜ್ಯವನ್ನು ತ್ಯಜಿಸಿ ಸಲ್ಲೇಖನ ಸ್ವೀಕರಿಸಿದ್ದು ಯಾಕೆ? ಬುದ್ಧ ಬುದ್ಧನಾಗುವುದಕ್ಕೆ ಮುಂಚೆ ರಾಜಕುಮಾರನಾಗಿರಲಿಲ್ಲವೇ? ಹಾಗೆಯೇ ಜೈನ ಧರ್ಮದ ತೀರ್ಥಂಕರರೆಲ್ಲ ರಾಜಕುಮಾರರಾಗಿದ್ದರು. ಅವರಿಗೆಲ್ಲ ಆಸ್ತಿ, ಅಧಿಕಾರ ಬಿಟ್ಟು ಜೀವನದಲ್ಲಿ ಮಿಗಿಲಾದದ್ದು ಬೇರಿಲ್ಲ ಎಂದೆನಿಸಿದಿದ್ದರೆ ಜಗತ್ತು ಬೇರೆಯೇ ತರಹದಲ್ಲಿ ರೂಪುಗೊಂಡಿರುತ್ತಿತ್ತೇನೋ? ಅವರೆಲ್ಲ ರಾಜ, ಮಹಾರಾಜರು ಇಲ್ಲವೇ ಸಾಧು-ಸಂತರು, ನಮ್ಮ ಹಾಗೆ ಮಧ್ಯಮ ವರ್ಗದ ಜನರಲ್ಲ ಎನ್ನುತ್ತಿರೋ?

ಸರಿ, ನಮಗೆ ನಿಮಗೆಲ್ಲ ಆಸ್ತಿ ಏತಕ್ಕೆ ಬೇಕು? ಅದು ತರುವ ಆದಾಯಕ್ಕೋ, ಇಲ್ಲವೇ ಅದರಿಂದ ಬರುವ ಪ್ರತಿಷ್ಠೆಗೋ, ಅಥವಾ ಎಷ್ಟಿದ್ದರೂ ಕಡಿಮೆ ಎನ್ನುವ ದಾಹಕ್ಕೋ, ಹೀಗೆ ಇನ್ನು ಹಲವಾರು ಕಾರಣಗಳನ್ನು ಹುಡುಕಿ ತರಬಹುದು. ಸರಿ, ಈಗ ನಮ್ಮದಾಗಿರುವ ಆಸ್ತಿ ಗಳಿಸಿದ್ದು ಯಾರು? ಯಾವ ಕಾರಣಕ್ಕೆ? ಮತ್ತು ಅದು ನಮ್ಮದಾಗುವ ಮುನ್ನ ಬೇರೆ ಯಾರದ್ದಾಗಿತ್ತು? ಹಾಗೆಯೇ ಅವರು ಆ ಆಸ್ತಿಯನ್ನು ಕಳೆದುಕೊಂಡಿದ್ದು ಯಾಕೆ? ಮೂಲ ಕಾರಣಗಳನ್ನು ಹುಡುಕುತ್ತ ಹೋದಂತೆ, ಕೆಲವು ವಿಷಯಗಳು ಸ್ಪಷ್ಟ ವಾಗುತ್ತ ಹೋಗುತ್ತವೆ. ಆಸ್ತಿ ಅವಶ್ಯಕತೆಗೆ, ಅನುಕೂಲತೆಗೆ ಸಂಪಾದನೆ ಮಾಡುತ್ತದೆ ಮೊದಲನೇ ವರ್ಗದ ಪೀಳಿಗೆ. ಆದರೆ ಅವರ ಮಕ್ಕಳ ಪೀಳಿಗೆಗೆ ದುಡಿದು ತಿನ್ನುವ ನೋವು ಬೇಡವಾಗಿ, ಆಸ್ತಿಯಿಂದ ಬರುವ ಆದಾಯದ ಮೇಲೆ ಅವಲಂಬಿತವಾಗುತ್ತದೆ. ಅದರ ಮುಂದಿನ ಪೀಳಿಗೆ ದುಡಿತಕ್ಕೆ ಇನ್ನು ದೂರಾಗಿ, ಆಸ್ತಿ ಮಾರಿ ಜೀವನ ನಿರ್ವಹಣೆ ಮಾಡುವ ಹಂತಕ್ಕೆ ತಲುಪುತ್ತದೆ. ಇದು ಪ್ರತಿಯೊಂದು ಕುಟುಂಬಕ್ಕೆ ಅನ್ವಯಿಸದಿದ್ದರು, ಸಾಕಷ್ಟು ಕುಟುಂಬಗಳು ಬರಿ ೩-೪ ತಲೆಮಾರುಗಳಲ್ಲಿ ಆಸ್ತಿ ತಳೆದುಕೊಳ್ಳುವುದಕ್ಕೆ ಕಾರಣವಾಗುತ್ತದೆ.

ಭಗವದ್ಗೀತೆಯ ಸಾರವೇ ಇದೆ ಅಲ್ಲವೇ "ನಿನ್ನೆ ಬೇರೆ ಯಾರದೋ ಆಗಿದ್ದು, ಇಂದು ನಿನ್ನದಾಗಿದೆ ಮತ್ತು ನಾಳೆ ಬೇರೆಯವರದ್ದಾಗಲಿದೆ". ಈ ಪ್ರಕೃತಿಯ ನಿಯಮ ಮತ್ತು ಕಾಲ ಚಕ್ರ, ಎಲ್ಲವನ್ನು, ಎಲ್ಲರನ್ನು ಮೇಲೆ-ಕೆಳಗೆ ಮಾಡುತ್ತ ಸಾಗುತ್ತದೆ. ನೀವು ಆಸ್ತಿ ಜಗಳದಲ್ಲಿ ಸಿಲುಕಿಕೊಂಡಿದ್ದರೆ, ಅದರಲ್ಲಿ ಬಹು ಸಮಯವನ್ನು ಕಳೆದುಕೊಂಡಿದ್ದರೆ, ನಿಮಗೆ ಈಗಾಗಲೇ ಕೆಲ ವಿಷಯ ಮನದಟ್ಟಾ ಗಿರುತ್ತದೆ. ಅವಶ್ಯಕತೆಗಿಂತ ಮತ್ತು ನಾವು ಸಂಭಾಳಿಸುವುದಕ್ಕಿಂತ ಹೆಚ್ಚ್ಚಿನ ಆಸ್ತಿ ನಮ್ಮದಾಗಿದ್ದರೆ ಅದರಿಂದ ಆಗುವ ಉಪಯೋಗಕ್ಕಿಂತ ಅದು ತರುವ ತಲೆ ನೋವೇ ಹೆಚ್ಚು. ಆಸ್ತಿ ಉಳಿಸಿ ಕೊಳ್ಳುವುದರಲ್ಲಿ ಕಳೆದು ಹೋಗುವ ಸಮಯ ಮತ್ತು ಶಕ್ತಿ, ಜೀವನದ ಅರ್ಥವನ್ನೇ ಕಳೆದುಬಿಡುತ್ತದೆ. ನಿಮಗೆ ನಿಮ್ಮ ಮಕ್ಕಳು ನೆಮ್ಮದಿಯ ಜೀವನ ಮಾಡಬೇಕೆ? ಅವರಿಗೆ ಆಸ್ತಿಯ ಭಾರ ಹೊರಿಸಬೇಡಿ. ಅದರ ಬದಲಿಗೆ ಬದುಕಿನ ವಿವಿಧತೆ, ವೈಶಾಲ್ಯತೆ ತೋರಿಸಿಕೊಡಿ. ಅವರಿಗೆ ತಮ್ಮ ಜೀವನ ರೂಪಿಸಿಕೊಳ್ಳುವ ಜೀವನ ಕೌಶಲ್ಯಗಳನ್ನು ಕಟ್ಟಿಕೊಡಿ. ಕಾಲ ಚಕ್ರ ಆಸ್ತಿ ಕಸಿದುಕೊಳ್ಳಬಹುದು ಆದರೆ ಸಮಚಿತ್ತದಿಂದ ಬದುಕುವ ಜೀವನೋತ್ಸಾಹವನ್ನಲ್ಲ. ಹೀಗಾಗಿಯೇ ನಾನಾಗಲೇ ನಮ್ಮ ಮನೆಯಲ್ಲಿ ಹೇಳಿಯಾಗಿದೆ, ನನಗೆ ಆಸ್ತಿಯಲ್ಲಿ ಪಾಲು ಬೇಡವೆಂದು.

ಇನ್ನು ನಿಮಗೆ ಯಾವುದೇ ಆಸ್ತಿಯಿಲ್ಲ ಎಂದರೆ, ಅಭಿನಂದನೆಗಳು. ಆದರೆ ಆಸ್ತಿಯ ಆಸೆ ಇದ್ದರೆ, ಯೋಗರಾಜ ಭಟ್ಟರ ಹಾಡು ಇನ್ನೊಮ್ಮೆ ಕೇಳಿಸಿಕೊಳ್ಳಿ.
"ಗಂಡ ಹೆಂಡ್ತಿ ಇಬ್ರು ದುಡಿದು,
ಸಾಲ ಮಾಡಿ ಮನೆಯ ಕಟ್ಟಿ,
ಮಕ್ಳು ಎಲ್ಲೋದ್ರಂಥ ಹುಡುಕಿ
ಲೈಫು ಇಷ್ಟೇನೆ"

ನೆಮ್ಮದಿಗೆ ಒಂದು ಮನೆ ಕಟ್ಟಿಕೊಳ್ಳುವುದರ ವಿರೋಧಿ ನಾನಲ್ಲ ಆದರೆ ಅದರ ಮೇಲಿನ ಸಾಲ ಜೀವನ ಕುಗ್ಗುವಂತಿರಬಾರದು. ನಿಮ್ಮ ಖರ್ಚು ವೆಚ್ಚಗಳನ್ನು ಮೀರಿ ದುಡಿಯುತ್ತಿದ್ದೀರೋ, ಆಸ್ತಿ ಮಾಡಿ. ಆದರೆ ಅದರ ನಿರ್ವಹಣೆಯಲ್ಲೇ ನಿಮ್ಮ ಜೀವನ ಕಳೆದು ಹೋಗಬಾರದಲ್ಲವೇ? ಆಸ್ತಿ ಮತ್ತು ಜೀವನ ಇವೆರಡರಿನ ನಡುವಿನ ಆಯ್ಕೆ ಬಹು ಕಷ್ಟವೇನಲ್ಲ. ಯಾವ ಆಯ್ಕೆ ನಿಮ್ಮದು?

Sunday, January 5, 2020

Book Review: Bottle of Lies by Katherine Eban

In the only interest of earning profits, how a pharmaceutical company did ignore all the tests needed, falsified the data, tampered the records and fraudulently conducted its business is the story line of this book. Not all have compromised their integrity, some of the employees notice the misses and brings it to notice of the management of Ranbaxy but in vain. They leave the company. And one of them becomes a whistle blower and notifies FDA the drug regulating authority of US. From there begins the trial which runs over few years and then justice is provided, a sort of.

This book reveals lots of scary facts of how the generic drug making industry operates. While there is some regulation which is effective in the developed countries like US but in India there are no proper regulations or data needed to approve a drug and it is only the connections which will do the job. This kind of nexus between the regulatory bodies and the industry affects only one party - the patients. They don't know the drugs they are taking are properly tested or will it do the job it is intended to do or will it create any other issues. This shatters the belief in the system. Not all pharma companies are like Ranbaxy but cockroaches don't live alone. 

Now I look at Indian pharma companies and the generic drugs with complete suspicion. I wish and hope the regulator takes interest in citizen's live's and raise their standards in improving the quality of drugs made in India.

Book Review: The Anarchy by William Dalrymple

After reading this book, I felt this is how history should be told. This is not only the story about the rise of East India Company but a few hundred other stories too. This is the story of disintegration of Mughal kingdom. This is the story of Robert Clive taking bigger risks and luck favoring him. This is the story of how rashness ruined Bengal Nawab Siraj-ud Daula. This is the story of company losing many of the early battles but fighting back to win finally. This is the story how internal fights within Indian kingdoms gave advantage to European traders in becoming kingmakers. This is the story of Portugese and French companies inability to outsmart the English. This is the story of Tipu. This is the story of Maratha's. All happening in parallel and influencing each other.

William Dalrymple unravels the history of how a British company with initial aim of trading came to India and changed its history. He references lots of the works and weaves the story for us to understand the events in chronological order and the cause and effect with ease. He gets into the personality and mindset of the major people involved and how their approaches made or unmade the fortunes for them.

Once I began to read, I could not put it down. My understanding of history got lot enriched with this read. I would recommend this to all history lovers and also to those readers in general who want to understand how kingdoms are made and unmade.

Tuesday, December 31, 2019

Meditation music: Bed time companion

I have been exploring music to play during bed time for the last couple of years. I began with binaural beats, then moved on to simple 'Om' chanting and 'Gayatri mantra'. They are helpful to steady your mind, slow down mental activity and then slip to sleep. My exploration got me to instrumental music too. And by chance, I came across the instrumental music played in the Inner Engineering meditation program conducted by Sadhguru. This particular music (link given below) became my favorite. I saw that it is effective with my family too. They would fall asleep before this music would end.


This instrumental music dominated by flute evokes varieties of emotions while calming down the mind and slowly bringing it to a standstill. I have been listening to this for few months already but I still feel fresh emotions and an active mind with deeper silence. I thought of sharing my finding with you. Try it once, you would like it too.